April 5, 2026

ಗಜೇಂದ್ರಗಡ ತಾಲೂಕಿನಲ್ಲಿ ರೈತರ ಸಮಸ್ಯೆಗಳ ಕುರಿತು ಸಭೆ: MSP, ನೀರಾವರಿ ಹಾಗೂ ಧರಣಿ ಕುರಿತು ಚರ್ಚೆ

*ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗಜೇಂದ್ರಗಡ ತಾಲೂಕು ಘಟಕ ಉದ್ಘಾಟನೆ ಸಮಯ ನಿಗದಿ ಮಾಡಿ ಉದ್ಘಾಟನೆ ಮಾಡಲು ಚರ್ಚಿಸಿಲಾಯಿತು.*

*ರೈತರ ಬೆಳೆದ ಬೆಳೆಗಳಿಗೆ MS ಸ್ವಾಮೀನಾಥನ ವರದಿ ಪ್ರಕಾರ MSP ಬೆಂಬಲ ಬೆಲೆ ಬಗ್ಗೆ ಚರ್ಚಿಸಲಾಯಿತು.*

*ಗಜೇಂದ್ರಗಡ ತಾಲೂಕಿನಲ್ಲಿ ರೈತರ ಜಮೀನುಗಳಿಗೆ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು*

*ಬಗರ್ ಹುಕ್ಕುಂ ಸಾಗುವಳಿ ಮತ್ತು ಅರಣ್ಯ ಒತ್ತುವರಿ ಸಾಗುವಳಿದಾರರ ಈ ಹಿಂದೆ ಅರ್ಜಿ ಕೊಂಟ್ಟಂತ ಫಲಾನುಭವಿಗಳಿಗೆ ಸರ್ಕಾರವು ಹಕ್ಕುಪತ್ರ ನೀಡದೆ ಮತ್ತು ಪಟ್ಟಾ ಕೊಡದೆ ಇದ್ದ ಕಾರಣಕ್ಕಾಗಿ ಮಾನ್ಯ ತಹಶೀಲ್ದಾರ್ ಕಚೇರಿ ಎದುರುಗಡೆ ಧರಣಿ ಕೂಡುವ ಮತ್ತು ಸತ್ಯಾಗ್ರಹ ಮಾಡುವ ಬಗ್ಗೆ ಚರ್ಚಿಸಯಿತು..*

*ರೈತರ ಹೊಲಗಳಿಗೆ ಹೋಗುವ ರಸ್ತೆ ದುರಸ್ಥಿ ಬಗ್ಗೆ ಚರ್ಚಿಸಲಾಯಿತು*

*ವಿದ್ಯುತ್ ಖಾಸಗಿಕಾರಣ ಮಾಡಲು ಹೋರಟ ಸರ್ಕಾರಕ್ಕೆ ವಿರೋಧಿಸಿ ಧರಣಿ ನಡೆಸುವ ಬಗ್ಗೆ ಚರ್ಚಿಸಲಾಯಿತು..*

*ರೈತರ ಬೆಳೆ ಸಾಲದ ಬಗ್ಗೆ ಸರ್ಕಾರವು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ತೆಗೆದುಕೊಂಡ ಸಾಲ ಮನ್ನಾ ಬಗ್ಗೆ ಚರ್ಸಿಸಲಾಯಿತು*

*ಗಜೇಂದ್ರಗಡ ನೂತನ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಇಲ್ಲದ ಬಗ್ಗೆ ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಇಲ್ಲದ ಬಗ್ಗೆ ಚರ್ಚಿಸಲಾಯಿತು*

*ಈ ಎಲ್ಲಾ ವಿಷಯಗಳ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ಮೂಡಿಸುವ ಸಲುವಾಗಿ ಮಾನ್ಯ ತಹಶೀಲ್ದಾರ್ ಕಛೇರಿ ಎದರುಗಡೆ ಧರಣಿ ಸತ್ಯಾಘ್ರಹ ಕೂಡವ ಬಗ್ಗೆ ಚರ್ಚಿಸಲಾಯಿತು..*

*ಗದಗ ಜಿಲ್ಲಾಧ್ಯಕ್ಷರು ಶ್ರೀ ಶಂಕರಗೌಡ ಜಯನಗೌಡರು. ಗಜೇಂದ್ರಗಡ ಗೌರವ ಅಧ್ಯಕ್ಷರು ಶ್ರೀ ಮಹಾದೇವ ವೇರ್ಣೇಕರ. ಅಂದಪ್ಪ ಅಂಗಡಿ ತಾಲೂಕು ಅಧ್ಯಕ್ಷರು ಅನೀಲ್ ಕರ್ಣೆ, ತಾಲೂಕು ಉಪಾಧ್ಯಕ್ಷರು ವೀರೇಶ ಮಾಳೋತ್ತರ ಹಾಗೂ ಮುಂಡರಗಿ ತಾಲೂಕು ಸಮಿತಿಯ ಸದಸ್ಯರು, ಉದಯಸಿಂಗ್ ರಜಪೂತ ಯಮನೂರಪ್ಪ ವಾರಿಕಲ್ಲ ಕಾರ್ಯಧ್ಯಕ್ಷರು ಹನುಮಂತ ಪುರ್ತಗೇರಿ ರಮೇಶ ವದೆಗೋಳ ಶ್ರೀಕಾಂತ ಹರಪನಹಳ್ಳಿ ನಾಗರಾಜ್ ಬಳಿಗೇರ ಶರಣಪ್ಪ ಭಗವತಿ ಸಂತೋಷ ಅಂಬೋರೆ ರೇಣುಕರಾಜ್ ಹರಪನಹಳ್ಳಿ ಶಿವಪ್ಪ ರಾಠೋಡ್ ರಾಮಪ್ಪ ಮಾಳೋತ್ತರ ದೇವಪ್ಪ ಮುತಾರಿ ಶಿವಪ್ಪ ಗುಗಲೋತ್ತರ ಕಳಕೂಸಾ ಶಿಂಗ್ರಿ ವಿಜಯ ಗೌಡರ ಉಪಸ್ಥಿತರಿದ್ದರು..*

*ಸ್ಥಳ : ವೇರ್ಣೇಕರ ರೆಸಿಡೆನ್ಸಿ.*

*4 April 2026*

*-@nil Karne*
*KRRS ತಾಲೂಕು ಅಧ್ಯಕ್ಷರು..*

Written by SALMANBUKKITAGAR

SALMAN BUKKITAGAR

District Reporter

Leave a Reply

Your email address will not be published. Required fields are marked *

INDIAN PRESS UNION

Indian Press Union (IPU) A National Platform for Journalists and Media Professionals.

© 2026 All Rights Reserved IPU MEDIA ASSOCIATION