Author: BAJARANG TIWARI

ಅಸಂಘಟಿತ ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕರ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಸರ್ಕಾರದ ವಿವಿಧ ಸೌಲಭ್ಯ ಪಡೆಯಬೇಕು ಎಂದು ಹುಮನಾಬಾದ ಹಾಗೂ ಔರಾದ ಕಾರ್ಮಿಕ ನೀರಿಕ್ಷಕ ರಾಹುಲ ಬಸವರಾಜ ಮಾಳಗೆ ಹೇಳಿದರು. ಪಟ್ಟಣದ ಸೋಮವಂಶಿ ಆರ್ಯ ಕ್ಷತ್ರೀಯ ಸಮುದಾಯ ಭವನದಲ್ಲಿ ಕರ್ನಾಟಕ ದ್ವಿಚಕ್ರ ವಾಹನ ದುರಸ್ತಿಗಾರ ಹಾಗೂ ದ್ವಿಚಕ್ರ ವಾಹನಗಳ ಬಿಡಿಭಾಗಗಳ ವ್ಯಪಾರಸ್ಥರ ಸಂಘದಿAದ ಆಯೋಜಿಸಿದ ಸಭೆಯನ್ನು ಉದ್ಘಾಟಿಸಿ ಬಲಿಕ ಭೀತಿ ಪತ್ರ ಬೀಡುಗಡೆಗೊಳಿಸಿ ಮಾತನಾಡಿದ ಅವರು. ಕಾಯಕ ಸಮುದಾಯಗಳಲ್ಲಿ ಒಂದಾಗಿರುವ ದ್ವಿಚಕ್ರ ವಾಹನಗಳ ದುರಸ್ತಿಗಾರರನ್ನು ಸಂಘಟಿಸಿ ಸಂಘಟನೆಯೊAದನ್ನು ಅಸ್ಥಿತ್ವಕ್ಕೆ ತಂದು ಸರ್ಕಾರದ ಸೌಲಭ್ಯಗಳು ಕುರಿತು ಕಾರ್ಯಕ್ರಮಗಳ ಆಯೋಜನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಯಾಗಿದೆ. ದೇಶದಲ್ಲಿ ಕಾರ್ಮಿಕರ ಕೊಡುಗೆ ಅತ್ಯಂತ ಮಹತ್ವದಾಗಿದ್ದು, ಕಾರ್ಮಿಕರು ಕೆಲಸದ ಸಂದರ್ಭದಲ್ಲಿ ಅಪಘಾತವಾಗಿ ಮರಣ ಹೊಂದಿದರೆ 5 ಲಕ್ಷ ಪರಿಹಾರ ಅಥವಾ ದುರ್ಬಲತೆ ಉಂಟಾದಲ್ಲಿ 2 ಲಕ್ಷ ಸೇರಿದಂತೆ ಎಲ್ಲ ಕಾರ್ಮಿಕರಿಗೂ ಸಮಾನತೆ ನೀಡುವ ಉದ್ದೇಶ ಇಲಾಖೆ ಹೊಂದಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ಅಡಿಯಲ್ಲಿ ಬರುವ ನಮ್ಮ…

Read More

ದೇಶಕ್ಕೆ ಸ್ವತಂತ್ರ ಸಕ್ಕಿದೆ ಆದರೆ ಹುಮನಾಬಾದ ಮತಕ್ಷೇತ್ರದ ಅನೇಕರಿಗೆ ಇನ್ನೂ ಸ್ವಾತಂತ್ರ ಸಿಕ್ಕಿಲ್ಲ. ಎಂದು ಹೆಸರು ಹೇಳದನೆ ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ್ ಟೀಕಾ ಪ್ರಹಾರ ಮಾಡಿದರು. ಪಟ್ಟಣದ ಥೇರ ಮೈದಾನದಲ್ಲಿ ಭಕ್ತ ಕನಕದಾಸ ಜಯಂತಿ ಉತ್ಸವ ಸಮಿತಿ ಹುಮನಾಬಾದ. ವತಿಯಿಂದ 538 ನೇ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಸಮಾಜದ ಮೇಲೆ ದಬ್ಬಾಳಿಕೆ ಮಾಡುವವರಿಗೆ ಸಮಾಜದವರು ಶಾಶ್ವತ ಮನೆಯಲ್ಲಿ ಕುಡಿಸುವ ಕೇಲಸ ಮಾಡಬೇಕಾಗಿದೆ. ಅಂದಾಗ ಮಾತ್ರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸವಿಧಾನಕ್ಕೆ ಗೌರವ ಸಲ್ಲಿಸದಂತ್ತಾಗುತ್ತದೆ ಎಂದು ಹೇಳಿದ ಅವರು. ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರು ಪ್ರಜ್ಞಾವಂತರಾಗಬೇಕು. 20 ವರ್ಷ ರಾಜಕೀಯ ಮಾಡಿದ್ದಿನಿ ಎಂದು ಹೇಳುವವರು ಒಂದು ಸಮುದಾಯ ಭವನ ಅಥವಾ ಕನಕದಾಸರ, ಸಂಗೋಳಿ ರಾಯಣ್ಣ ಮೂರ್ತಿ ಎಲ್ಲಾದರು ಸ್ಥಾಪಿಸಲು ಮುಂದಾಗಿರುವ ಉದಾಹರಣೆ ಹೇಳಿ. ಇಂದು ಬೀರಲಿಂಗೇಶ್ವರ ಸಮುದಾಯ ಭವನಕ್ಕೆ 1 ಕೋಟಿ. ಕೋಳಿ…

Read More