April 22, 2026

ಶ್ರೀ ಗುರು ಬಸವ ಸಮಿತಿ ಮಾಣಿಕನಗರ 20/04/2026 ರಂದು 893ನೇ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಮಾಣಿಕನಗರದ ಲಾತೂರ್ಕ ಮಠದಲ್ಲಿ ಆಚರಿಸಲಾಯಿತು

ಶ್ರೀ ಗುರು ಬಸವ ಸಮಿತಿ ಮಾಣಿಕನಗರ 20/04/2026 ರಂದು 893ನೇ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಮಾಣಿಕನಗರದ ಲಾತೂರ್ಕ ಮಠದಲ್ಲಿ ಆಚರಿಸಲಾಯಿತು ಸಮುದಾಯದ ಅಧ್ಯಕ್ಷರು ಪವನ ಕುಮಾರ ಶೇರಿಕರ ಕಾರ್ಯದರ್ಶಿ ಅನಿಲ ಪಾವಡಶೆಟ್ಟಿ ಸಹ ಕಾರ್ಯದರ್ಶಿ ಕಿರಣ ಕುಮಾರ ಭಾಲ್ಕಿಕರ ಖಜಾಂಚಿ ಸಂಜೀವ ಕುಮಾರ ಕೋಡಂಬಲ ಸಮಾಜ ಮತ್ತು ಸಮುದಾಯದ ಹಿರಿಯರಾದಂತ ಅರವಿಂದ ಜಿ ಭಾಲ್ಕಿಕರ್ , ಬಸಯ್ಯ ಸ್ವಾಮಿ ಹಣಮಂತಪ್ಪಾ ಸೋನಾತೆ , ವಿಜಾನಂದ ವಿಜಾಪುರೆ , ರಾಜಣ್ಣ ಭಾಲ್ಕಿಕರ್, ಅಶೋಕ್ ಬಾಲ್ಕಿಕರ್ , ರಮೇಶ ಪಾವಡಶೆಟ್ಟಿ , ಕಲ್ಯಾಣ್ರೋ ಪರ್ಶೆಟ್ಟಿ ಕಪಿಲ್ ಭಾಲ್ಕಿಕರ್ ಇನ್ನಿತರರು ಉಪಸ್ಥಿತರಿದ್ದರು

ಶ್ರೀ ಗುರು ಬಸವ ಸಮಿತಿ ಮಾಣಿಕನಗರ
20/04/2026 ರಂದು 893ನೇ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಮಾಣಿಕನಗರದ ಲಾತೂರ್ಕ ಮಠದಲ್ಲಿ ಆಚರಿಸಲಾಯಿತು ಶ್ರೀ ಗುರು ಬಸವ ಸಮಿತಿ ಮಾಣಿಕನಗರ
20/04/2026 ರಂದು 893ನೇ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಮಾಣಿಕನಗರದ ಲಾತೂರ್ಕ ಮಠದಲ್ಲಿ ಆಚರಿಸಲಾಯಿತು
ಸಮುದಾಯದ ಅಧ್ಯಕ್ಷರು ಪವನ ಕುಮಾರ ಶೇರಿಕರ
ಕಾರ್ಯದರ್ಶಿ ಅನಿಲ ಪಾವಡಶೆಟ್ಟಿ ಸಹ ಕಾರ್ಯದರ್ಶಿ ಕಿರಣ ಕುಮಾರ ಭಾಲ್ಕಿಕರ
ಖಜಾಂಚಿ ಸಂಜೀವ ಕುಮಾರ ಕೋಡಂಬಲ
ಸಮಾಜ ಮತ್ತು ಸಮುದಾಯದ ಹಿರಿಯರಾದಂತ ಅರವಿಂದ ಜಿ ಭಾಲ್ಕಿಕರ್ , ಬಸಯ್ಯ ಸ್ವಾಮಿ ಹಣಮಂತಪ್ಪಾ ಸೋನಾತೆ , ವಿಜಾನಂದ ವಿಜಾಪುರೆ , ರಾಜಣ್ಣ ಭಾಲ್ಕಿಕರ್, ಅಶೋಕ್ ಬಾಲ್ಕಿಕರ್ , ರಮೇಶ ಪಾವಡಶೆಟ್ಟಿ , ಕಲ್ಯಾಣ್ರೋ ಪರ್ಶೆಟ್ಟಿ
ಕಪಿಲ್ ಭಾಲ್ಕಿಕರ್ ಇನ್ನಿತರರು ಉಪಸ್ಥಿತರಿದ್ದರು

BAJARANG TIWARI

District Reporter

Leave a Reply

Your email address will not be published. Required fields are marked *

INDIAN PRESS UNION

Indian Press Union (IPU) A National Platform for Journalists and Media Professionals.

© 2026 All Rights Reserved IPU MEDIA ASSOCIATION