June 10, 2026
BAJARANG TIWARI

BAJARANG TIWARI

District Reporter

ಮಗುವಿಗೂ ತನ್ನದೇ ಆದ ಕಲಿಕೆ ಸಾಮರ್ಥ್ಯವಿದೆ. ಇತರ ಮಕ್ಕಳೊಂದಿಗೆ ಹೋಲಿಸುವುದನ್ನು ನಿಲ್ಲಿಸಿ : ಎಳೆಯ ವಯಸ್ಸಿನಲ್ಲಿ ಮಕ್ಕಳ ಮೇಲೆ ಬಲವಂತದ ಶಿಕ್ಷಣದ ಹೊರೆ ಹಾಕಬೇಡಿ. ಇತರ ಮಕ್ಕಳೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ಪ್ರತಿಯೊಂದು ಮಗುವಿಗೂ ತನ್ನದೇ ಆದ ವೇಗದಲ್ಲಿ ಕಲಿಯುವ ಸಾಮರ್ಥ್ಯವಿರುತ್ತದೆ. ಅಕ್ಷರ, ಪುಸ್ತಕಗಳಿಗಿಂತ ಹೆಚ್ಚಾಗಿ ಆಟ, ಪ್ರೀತಿ ಮತ್ತು ಪರಿಸರದ ಅನುಭವಗಳ ಅಗತ್ಯ ಎಂದು ಗಡವಂತಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಅಧ್ಯಕ್ಷ ಬಸವರಾಜ ಹೇಳಿದರು. ತಾಲೂಕಿನ ಮಾಣಿಕನಗರದ ಮಧುಮತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಾಯಂಕಾಲ ಮಾಣಿಕನಗರ ಗ್ರಾಮದ ಶ್ರೀಗುರು ಬಸವ ಸಮಿತಿಯಿಂದ ಆಯೋಜಿಸಿದ 1 ರಿಂದ 10 ನೇ ತರಗತಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪೇನ್, ಪೆಂನ್ಸಿಲ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಹಿಂದಿನ ಕಾಲದಲ್ಲಿ ಬಾಲ್ಯವು ನಗುವಿನಿಂದ, ಆಟದಿಂದ 5ನೇ ತರಗತಿಯವರೆಗೆ ಕೇವಲ ಪಾಟಿ ಬಳಪ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು. ಇದರಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತಿತ್ತು. ಇಂದಿನ ಆಧುನಿಕ ಮತ್ತು ತಂತ್ರಜ್ಞಾನ ಆಧಾರಿತ ಶಿಕ್ಷಣ ಪದ್ಧತಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಎಂದು ಹೇಳಿದ ಅವರು. ಗ್ರಾಮೀಣ ಭಾಗದ ಲಿಂಗಾಯತ ಸಮುದಾಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀಗುರು ಬಸವ ಸಮಿತಿ ಉಚಿತ ನೋಟ್ ಬುಕ್ ವಿತರಿಸುವ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ಗುಂಡಪ್ಪ ಹೆಚ್ ಕನಕಟ್ಟಕರ್ ಮಾತನಾಡಿ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿಜಕ್ಕೂ ಪ್ರತಿಭಾವಂತರು, ಅವರಿಗೆ ಕಲಿಕೆಯಲ್ಲಿ ಪ್ರೋತ್ಸಾಹಿಸಬೇಕೆಂಬುದು ಸಮುದಾಯದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಗುಣಮಟ್ಟ ಶಿಕ್ಷಣ ದೊರೆತರೆ ಉತ್ತಮ ಪ್ರಜೆಗಳಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪಠ್ಯ ಸಾಮಾಗ್ರಿ ಉಚಿತವಾಗಿ ಹಂಚುವ ಯೋಜನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದ ಅವರು. ಮಕ್ಕಳು ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದು ಮಾತ್ರವಲ್ಲದೇ ಪೋಷಕರದ್ದು ಆಗಿದೆ ಎಂದರು. ಸಮಾಜದಲ್ಲಿ ಏಳಿಗೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸುಧಿರ್ಗ ಸೇವೆ ಸಲ್ಲಿಸಿದ ರಮೇಶ ಪವಾಡಶಟ್ಟಿ ಅವರಿಗೆ ವಿಷೇಶ ಸನ್ಮಾನಿಸಿ ಗೌರವಿಸಲಾಯಿತು. ಬಸವ ಸೇವಾ ಸಮಿತಿ ಅಧ್ಯಕ್ಷ ಪವನ ಶೇರಿಕಾರ ಉಪಾಧ್ಯಕ್ಷ ನಾಗರಾಜ ಭಾಲ್ಕಿಕರ, ಹಿರಿಯರಾದ ಹನುಮಂತಪ್ಪ ಸೂನಾತೆ, ವಕೀಲರಾದ ಅರವಿಂದ ಭಾಲ್ಕಿಕರ್, ವಿಜಯಾನಂದ ವಿಜಾಪೂರೆ, ಸುಭಾಷ ರಾವಬಾ, ಮಾಣಿಕರಾವ ಚಿಪ್ಪ, ರಮೇಶನಾಲ ಜಾಧವ, ಗುರುಪ್ಪ ವಿಭೂತಿ, ಧರ್ಮರಾಜ ಚೌದರಿ, ಸತ್ತಾರಸಾಬ್ ಮಾಣಿಕನಗರ, ಅಶೋಕ ಭಾಲ್ಕಿಕರ್, ಸಂಜಯ ಕುಡಂಬಲ ಸೇರಿದಂತೆ ಅನೇಕರಿದ್ದರು.

ಮಗುವಿಗೂ ತನ್ನದೇ ಆದ ಕಲಿಕೆ ಸಾಮರ್ಥ್ಯವಿದೆ. ಇತರ ಮಕ್ಕಳೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ಹುಮನಾಬಾದ

ಮಗುವಿಗೂ ತನ್ನದೇ ಆದ ಕಲಿಕೆ ಸಾಮರ್ಥ್ಯವಿದೆ. ಇತರ ಮಕ್ಕಳೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ಹುಮನಾಬಾದ : ಎಳೆಯ ವಯಸ್ಸಿನಲ್ಲಿ ಮಕ್ಕಳ ಮೇಲೆ ಬಲವಂತದ ಶಿಕ್ಷಣದ ಹೊರೆ ಹಾಕಬೇಡಿ. ಇತರ

ಮಗುವಿಗೂ ತನ್ನದೇ ಆದ ಕಲಿಕೆ ಸಾಮರ್ಥ್ಯವಿದೆ. ಇತರ ಮಕ್ಕಳೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ಹುಮನಾಬಾದ

ಮಗುವಿಗೂ ತನ್ನದೇ ಆದ ಕಲಿಕೆ ಸಾಮರ್ಥ್ಯವಿದೆ. ಇತರ ಮಕ್ಕಳೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. – ಹುಮನಾಬಾದ : ಎಳೆಯ ವಯಸ್ಸಿನಲ್ಲಿ ಮಕ್ಕಳ ಮೇಲೆ ಬಲವಂತದ ಶಿಕ್ಷಣದ ಹೊರೆ ಹಾಕಬೇಡಿ. ಇತರ

ಶ್ರೀ ಗುರು ಬಸವ ಸಮಿತಿ ಮಾಣಿಕನಗರ 20/04/2026 ರಂದು 893ನೇ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಮಾಣಿಕನಗರದ ಲಾತೂರ್ಕ ಮಠದಲ್ಲಿ ಆಚರಿಸಲಾಯಿತು

ಶ್ರೀ ಗುರು ಬಸವ ಸಮಿತಿ ಮಾಣಿಕನಗರ 20/04/2026 ರಂದು 893ನೇ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಮಾಣಿಕನಗರದ ಲಾತೂರ್ಕ ಮಠದಲ್ಲಿ ಆಚರಿಸಲಾಯಿತು ಶ್ರೀ ಗುರು ಬಸವ

ಭೀಕರ ರಸ್ತೆ ಅಪಘಾತದಲ್ಲಿ 7 ವರ್ಷದ ಬಾಲಕನು ದುರ್ಘಟನೆಯ ಪರಿಣಾಮವಾಗಿ ಮೃತಪಟ್ಟಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ

ಹುಮನಾಬಾದ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ (NH-65) ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ವರ್ಷದ ಬಾಲಕನು ದುರ್ಘಟನೆಯ ಪರಿಣಾಮವಾಗಿ ಮೃತಪಟ್ಟಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ; ಪ್ರಾಥಮಿಕ

ಹುಮನಾಬಾದ್ ಗ್ರಾಮ ಪಂಚಾಯತ್‌ನಲ್ಲಿ VB-RAMG ಯೋಜನೆ ಕುರಿತು ಸಾರ್ವಜನಿಕ ಜಾಗೃತಿ ಸಭೆ

ಗ್ರಾಮ ಪಂಚಾಯತ್ ಮಟ್ಟದಲ್ಲಿ ವೀಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (VB-RAMG) ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಶಾಸಕರು ಡಾ. ಸಿದ್ದಲಿಂಗಪ್ಪ ಪಾಟೀಲ್

ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕ್ರಾಂತಿ ಆದಾಗ ಮಾತ್ರ ಕ್ಷೇತ್ರ ಅಭಿವೃದ್ಧಿಯಾಗಲು ಸಾಧ್ಯ. ಈ ಆಶಯದೊಂದಿಗೆ, ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೂಮಿಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ತಿಳಿಸಿದರು…

ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕ್ರಾಂತಿ ಆದಾಗ ಮಾತ್ರ ಕ್ಷೇತ್ರ ಅಭಿವೃದ್ಧಿಯಾಗಲು ಸಾಧ್ಯ. ಈ ಆಶಯದೊಂದಿಗೆ, ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೂಮಿಪೂಜೆ ಮತ್ತು

ಹೋರಗಡೆ ಅಗರಬತ್ತಿ ತಯ್ಯಾರಿಕಾ ಘಟಕ ಎಂದು ನಾಮಫಲಕ ಒಳಗಡೆ ಕಾನೂನುಬಾಹಿರವಾಗಿ ನೂರಾರು ಬ್ಯಾರಲ್ ರಾಸಾಯನಿಕ ಮಿಶ್ರಿತ ಸಾಲ್ವೆಂಟ್ ಸಂಗ್ರಹ ಅನಾಹುತ ಆದಲ್ಲಿ ಯಾರು ಹೋನೆ ಎಂದು ತಹಸೀಲ್ದಾರ ಅಂಜುಮ್ ತಬಸುಮ್ ಅವರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿವರಿಗೆ ತರಾಟೆಗೆ ತೆಗೆದುಕೊಂಡರು

ಹೋರಗಡೆ ಅಗರಬತ್ತಿ ತಯ್ಯಾರಿಕಾ ಘಟಕ ಎಂದು ನಾಮಫಲಕ ಒಳಗಡೆ ಕಾನೂನುಬಾಹಿರವಾಗಿ ನೂರಾರು ಬ್ಯಾರಲ್ ರಾಸಾಯನಿಕ ಮಿಶ್ರಿತ ಸಾಲ್ವೆಂಟ್ ಸಂಗ್ರಹ ಅನಾಹುತ ಆದಲ್ಲಿ ಯಾರು ಹೋನೆ ಎಂದು ತಹಸೀಲ್ದಾರ

ಕಾರ್ಖಾನೆಗಳ ಕಚ್ಚಾ ಸಾಮಗ್ರಿಗಳ ಬಳಕೆ, ಉತ್ಪಾದನೆ, ಕಾರ್ಮಿಕರ ನಿರ್ವಹಣೆ, ಸುರಕ್ಷತಾ ನಿಯಮಗಳು, ಸಂಸ್ಕರಣಾ ಘಟಕ, ಮಾಲಿನ್ಯ ನಿಯಂತ್ರಣ, ಬಾಯ್ಲರ್‌ಗಳ ನೋಂದಣಿ ಮತ್ತು ಪ್ರಮಾಣಪತ್ರ ನವೀಕರಣ, ಪರವಾನಗಿ ಮತ್ತು ನವೀಕರಣ, ಕಾರ್ಖಾನೆಯಲ್ಲಿ ಸಂಭವಿಸುವ ಅಪಘಾತಗಳ ಸುರಕ್ಷತೆ ಕುರಿತು ಪೊಲೀಸರು ದಾಳಿ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ

ಕಾರ್ಖಾನೆಗಳ ಕಚ್ಚಾ ಸಾಮಗ್ರಿಗಳ ಬಳಕೆ, ಉತ್ಪಾದನೆ, ಕಾರ್ಮಿಕರ ನಿರ್ವಹಣೆ, ಸುರಕ್ಷತಾ ನಿಯಮಗಳು, ಸಂಸ್ಕರಣಾ ಘಟಕ, ಮಾಲಿನ್ಯ ನಿಯಂತ್ರಣ, ಬಾಯ್ಲರ್‌ಗಳ ನೋಂದಣಿ ಮತ್ತು ಪ್ರಮಾಣಪತ್ರ ನವೀಕರಣ, ಪರವಾನಗಿ ಮತ್ತು

ಕಾರ್ಖಾನೆಗಳ ಕಚ್ಚಾ ಸಾಮಗ್ರಿಗಳ ಬಳಕೆ, ಉತ್ಪಾದನೆ, ಕಾರ್ಮಿಕರ ನಿರ್ವಹಣೆ, ಸುರಕ್ಷತಾ ನಿಯಮಗಳು, ಸಂಸ್ಕರಣಾ ಘಟಕ, ಮಾಲಿನ್ಯ ನಿಯಂತ್ರಣ, ಬಾಯ್ಲರ್‌ಗಳ ನೋಂದಣಿ ಮತ್ತು ಪ್ರಮಾಣಪತ್ರ ನವೀಕರಣ, ಪರವಾನಗಿ ಮತ್ತು ನವೀಕರಣ, ಕಾರ್ಖಾನೆಯಲ್ಲಿ ಸಂಭವಿಸುವ ಅಪಘಾತಗಳ ಸುರಕ್ಷತೆ ಕುರಿತು ಪೊಲೀಸರು ದಾಳಿ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ

ಕಾರ್ಖಾನೆಗಳ ಕಚ್ಚಾ ಸಾಮಗ್ರಿಗಳ ಬಳಕೆ, ಉತ್ಪಾದನೆ, ಕಾರ್ಮಿಕರ ನಿರ್ವಹಣೆ, ಸುರಕ್ಷತಾ ನಿಯಮಗಳು, ಸಂಸ್ಕರಣಾ ಘಟಕ, ಮಾಲಿನ್ಯ ನಿಯಂತ್ರಣ, ಬಾಯ್ಲರ್‌ಗಳ ನೋಂದಣಿ ಮತ್ತು ಪ್ರಮಾಣಪತ್ರ ನವೀಕರಣ, ಪರವಾನಗಿ ಮತ್ತು

ಪರಿಸರ ಮೇಲೆ ಪರಿಣಾಮ ಬೀರುತ್ತಿರುವ *ಹಾಗೂ ಅಪಾಯವನ್ನುಂಟುಮಾಡುವ ವಿಷಕಾರಿ ರಾಸಾಯನಿಕ ತ್ಯಾಜ್ಯವನ್ನು ಸುರಿದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಹುಮನಾಬಾದ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ*

ಪರಿಸರ ಮೇಲೆ ಪರಿಣಾಮ ಬೀರುತ್ತಿರುವ ಹಾಗೂ ಅಪಾಯವನ್ನುಂಟುಮಾಡುವ ವಿಷಕಾರಿ ರಾಸಾಯನಿಕ ತ್ಯಾಜ್ಯವನ್ನು ಸುರಿದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಹುಮನಾಬಾದ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಮದ್ಯಾಹ್ನ ಜರುಗಿದೆ.

INDIAN PRESS UNION

Indian Press Union (IPU) A National Platform for Journalists and Media Professionals.

© 2026 All Rights Reserved IPU MEDIA ASSOCIATION